ಗಂಗೊಳ್ಳಿಯ ಕೋಡಿ ಹೊಳೆಯಲ್ಲಿ ಆಕಸ್ಮಿಕವಾಗಿ ಹೊಳೆಗೆ ಬಿದ್ದ ಹಸುವನ್ನು ಮಧ್ಯ ಹೊಳೆಯಲ್ಲಿ ಮೀನುಗಾರರು ರಕ್ಷಿಸಿದ ಘಟನೆ ಬುಧವಾರ ನಡೆದಿದೆ.ಹಸು ಹೊಳೆಗೆ ಬಿದ್ದಿರುವುದನ್ನು ನೋಡಿದ ಸ್ಥಳಿಯರು ಹಲವರಿಗೆ ವಿಶಯ ತಿಳಿಸಿದರು .ರಾಮ ಖಾರ್ವಿ ,ರಾಜ ಮಲ್ಯರಬೆಟ್ಟು ಹಾಗೂ ಅಣ್ಣಪ್ಪ ಎನ್ನುವವರು ಕೂಡಲೆ ದೋಣಿ ಮೂಲಕ ಹೊಳೆಯಲ್ಲಿ ಸಾಗಿ ಜೀವದ ಹಂಗನ್ನೆ ತೊರೆದು ಹಸುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.ಒಂದಿಷ್ಟು ಸ್ಥಳಿಯ ಜನರು ಇವರಿಗೆ ಸಹಕಾರ ನೀಡಿದರು.ಈಗ ಗೋವನ್ನು ರಕ್ಷಣೆ ಮಾಡಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





