ಚಿಕ್ಕೋಡಿ: ಭಾರಿ ಮಳೆಯಿಂದ ಮಹಾರಾಷ್ಟ್ರದ ಹಲವೆಡೆ ಜನಜೀವನ ಅಸ್ತವ್ಯಸ್ಥವಾಗಿದ್ದು
ಮಳೆಯಿಂದಾಗಿ ಮುಂಬಯಿ _ ಕೊಲ್ಹಾಪುರ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್ ಸಂಚಾರ ಸ್ಥಗಿತಗೊಂಡಿರುವ ಘಟನೆ ಬದಲಾಪುರ_ ವಾಂಗಣಿ ಮಧ್ಯೆ ನಡೆದಿದೆ.
ನಿನ್ನೆ ರಾತ್ರಿ ಯಿಂದ ದಾರಿ ಮಧ್ಯೆಯೇ ರೈಲು ನಿಂತಿದೆ.
ಇದರಿಂದಾಗಿ ಸುಮಾರು ೨ ಸಾವಿರ ಪ್ರಯಾಣಿಕರು ಪರದಾಟ ಪಡುವಂತಾಗಿದೆ. ಎನ್ ಡಿ ಆರ್ ಎಫ್ ತಂಡ ಪ್ರಯಾಣಿಕರ ರಕ್ಷಣೆಗೆ ಧಾವಿಸದಿರುವದು ಕಂಡು ಬಂದಿದೆ. .
bigtvnews | Hubli Dharwad News | Kannada News | Karnataka News Hubli News | News In Hubli | Local news





