ಮಂಡ್ಯ: ವರುಣನ ಆರ್ಭಟದಿಂದ ಜಿಲ್ಲೆಯಲ್ಲಿ ಹೇಮಾವತಿ ನದಿ ತುಂಬಿ ಹರಿಯುತ್ತಿದ್ದು, ಈಗಾಗಲೇ ಅಪಾರ ಪ್ರಮಾಣದ ಆಸ್ತಿ ನೀರುಪಾಲಾಗಿದೆ. ಇದರ ಬೆನ್ನಲ್ಲೇ ಸೋಮನಾಥಪುರ ದ ಅಕ್ಕಿ ಹೆಬ್ಬಾಳ್ ಹೋಬಳಿ ಯಲ್ಲಿ ತೋಟಕ್ಕೆ ನೀರು ನುಗ್ಗಿದ ಪರಿಣಾಮ ಪಂಪ್ಸೆಟ್ ಸಂಪೂರ್ಣ ಮುಳುಗಡೆ ಆಗಿದೆ. 3.5 ಎಕರೆ ತೋಟಕ್ಕೆ ನೀರು ನುಗ್ಗಿದ್ದು,ಇದರಿಂದ ಸುಮಾರು 2000 ತೆಂಗಿನಕಾಯಿಗಳು ನೀರು ಪಾಲಾಗಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





