Breaking News

ಸಾಲಕ್ಕೆ ಹೆದರಿ ದಂಪತಿ‌ ಆತ್ಮಹತ್ಯೆ


ಮೈಸೂರು : ಸಾಲಕ್ಕೆ ಹೆದರಿ ದಂಪತಿ‌ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರತಾಲೂಕಿನಭೇರ್ಯಸಮೀಪದಸಂಬ್ರವಳ್ಳಿಗ್ರಾಮದಲ್ಲಿನಡೆದಿದೆ.

50 ವರ್ಷದ ಬೆಟ್ಟಪ್ಪ, 43 ವರ್ಷದರುಕ್ಮಿಣಿಮೃತರಾಗಿದ್ದಾರೆ. ಇವರು ಗ್ರಾಮದಜಮೀರ್ಸಾಹೇಜ್ತೋಟದಲ್ಲಿ‌ 20 ವರ್ಷಗಳಿಂದ ಕೂಲಿ ಕೆಲಸಮಾಡಿಕೊಂಡಿದ್ದರು. ಕೆಲಸಮಾಡಿಕೊಂಡುತೋಟದಮನೆಯಲ್ಲೇವಾಸವಿದ್ದರು. ಇತ್ತೀಚೆಗೆಮಕ್ಕಳಮದುವೆಮಾಡಿದ್ದರು.‌ ಜೊತೆಗೆ ಸಂಬ್ರವಳ್ಳಿಯಲ್ಲಿ ಸಾಲ ಮಾಡಿ ಮನೆ ಸಹ ಕಟ್ಟಿದರು. ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *