Breaking News

ಬಿಮ್ಸ್ ನಲ್ಲಿ ಸಿಗ್ತಿಲ್ಲ ಬಾಣಂತಿಯರಿಗೆ ಬಿಸಿ ನೀರು..

ಬೀದರ್ ಬ್ರೀಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಬಾನಂತಿಯರಿಗೆ ಸಿಗುತ್ತಿಲ್ಲ ಬಿಸಿ ನೀರು
ಬಿಸಿ ನೀರುಸಿಗದೆ ಚಳಿಯಲ್ಲಿ ಬಿಸಿ ನೀರು ತರಲು ಬಾನಂತಿಯರ ಪೋಷಕರು ಪರದಾಟ
150 ಕೋಟಿ ರೂಪಾಯಿ ಸುರಿದು ಕಟ್ಟಿದ ಕಟ್ಟಡದಲ್ಲಿಲ್ಲ ಬಾನಂತಿಯರಿಗೆ ಬೇಕಾದ ಸೌಲಭ್ಯ
ಸೋಲಾರ್ ವಾಟರ್ ಹೀಟರ್, ಗೀಜರ್ ಇಲ್ಲದೇ ಬಿಸಿ ನೀರು ಸಿಗದೆ ಪರದಾಟ ನಡೆಸಬೇಕಾಗಿದೆ ರೋಗಿಗಳು
10 ರೂಪಾಯಿಗೆ ಒಂದು ಬಾಟಲ್ ಬಿಸಿ ನೀರು ತಂದು ಬಾನಂತಿಯರಿಗೆ ಕೊಡುತ್ತಿರುವ ಪೋಷಕರು
ಬಾನಂತಿಯರ ನೋವು ಆಲಿಸಬೇಕಾದ ಬ್ರೀಮ್ಸ್ ನಿರ್ದೇಶಕ ಸಿ.ಚನ್ನಣ್ಣ ಮೌನ
ಇತ್ತೀಚೆಗೆ ವರ್ಗಾವಣೆಗೊಂಡಿದ್ದ ಸಿ. ಚನ್ನಣ್ಣ ಮತ್ತೆ ಬ್ರೀಮ್ಸ್ ನಿರ್ದೇಶಕ ಸ್ಥಾನದಲ್ಲಿಯೇ ಮುಂದುವರಿಕೆ
ಬಾನಂತಿಯರಿಗೆ ಬಿಸಿ ನೀರು, ಔಷಧಿ ಸಿಗದೇ ರೋಗಿಗಳ ಪರದಾಟ ಕಂಡು ಕಾನದಂತೆ ಕುಳಿತ ನಿರ್ದೇಶಕರು
Share News

About Shaikh BIG TV NEWS, Hubballi

Check Also

ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿ ಕಿಡ್ನ್ಯಾಪ್ ಗೆ ಯತ್ನ.!

ಬೀದರ್ ನ ವಿದ್ಯಾನಗರ ಬಡಾವಣೆಯ 11 ನೇ ಕ್ರಾಸ್ ನಲ್ಲಿರುವ ಸತೀಶ ಬಕ್ಕಾಚೌಡೇಕರ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ.ಯುವಕನೋರ್ವ …

Leave a Reply

Your email address will not be published. Required fields are marked *