Breaking News

ಪೋಷಕರು ವಿರೋಧಿಸಿದ್ರೂ ನಡೀತು ‘ಲೈವ್’ ಮ್ಯಾರೇಜ್!

ತುಮಕೂರು ಬ್ರೇಕಿಂಗ್..
ಫೇಸ್ ಬುಕ್ ಲೈವ್ ಮಾಡಿಕೊಂಡು ಸಪ್ತಪದಿ ತುಳಿದ ಪ್ರೇಮಿಗಳು.
ಮಧುಗಿರಿ ಪಟ್ಟಣ ನಿವಾಸಿಗಳಾದ ಕಿರಣ್(25), ಅಂಜನಾ (19) ವಿವಾಹವಾದ ಜೋಡಿಗಳು.
ಪ್ರೇಮ ವಿವಾಹಕ್ಕೆ ಹುಡುಗಿ ಮನೆಯವರ ವಿರೋಧ.
ವಿವಾಹಕ್ಕೆ‌ ವಿರೋಧ ವ್ಯಕ್ತಪಡಿಸಿದ್ದಕ್ಕೆ ಮನೆಯಿಂದ ಓಡಿ ಹೋಗಿ ಮದುವೆಯಾದ ಜೋಡಿ.
ಮದುವೆಯಾಗುವ ದೃಶ್ಯವನ್ನು ಫೇಸ್ ಬುಕ್‌ನಲ್ಲಿ ಲೈವ್ ಮಾಡಿದ ಜೋಡಿ.
ನಾವಿಬ್ಬರು ಒಪ್ಪಿ‌ ಮದುವೆಯಾಗಿದ್ದೇವೆ, ನಮ್ಮನ್ನು ದೂರ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳಿರುವ ಯುವತಿ.
ಕಿರಣ್  ಮಧುಗಿರಿಯ ಕೆ.ಆರ್ ಬಡಾವಣೆಯ ನಿವಾಸಿ. 
ಅಂಜನಾ ಬಿಕಾಂ ವಿದ್ಯಾರ್ಥಿನಿ.
ಕಿರಣ್ ಫೇಸ್ ಬುಕ್ ಪೇಜ್ ನಲ್ಲಿ ಲೈವ್.
ದೇವಸ್ಥಾನದಲ್ಲಿ ತಾಳಿಕಟ್ಟಿಕೊಂಡ ಪ್ರೇಮಿಗಳು.
ಎರಡು ದಿನದ ಹಿಂದೆ ಅಂಜನಾ ಕಾಣೆಯಾಗಿದ್ದಾಳೆ ಎಂದು ದೂರು.
ಅಂಜನಾ ತಂದೆ ತಿಮ್ಮರಾಜುವಿನಿಂದ ಮಧುಗಿರಿ ಪೊಲೀಸರಿಗೆ ದೂರು.
Share News

About Shaikh BIG TV NEWS, Hubballi

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *