ಒಂಬತ್ತು ತಿಂಗಳ ಮಗುವನ್ನು ಅಪಹರಣ ಮಾಡಿದ ಮಹಿಳೆ.
ಕೊಪ್ಪಳ ಜಿಲ್ಲೆಯ ಮುನಿರಾಬಾದ್ ನಿಂದ ಒಂಬತ್ತು ತಿಂಗಳ ಮಗು ಅಪಹರಣ.
ಮುನಿರಾಬಾದ್ ಪೊಲೀಸರು ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ..
ಮುನಿರಾಬಾದ್ ನಿಂದ ಬೆಳಗಾವಿ ಹೋಗುತ್ತಿದ್ದ ಮಹಿಳೆ.
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಆರ್ ಪಿ ಎಫ್ ಪೊಲೀಸರಿಂದ ತಪಾಸಣೆ.
ಬೆಳಗಾವಿ ನಿವಾಸಿ ಕಸ್ತೂರಿ ಎನ್ನುವ ಮಹಿಳೆಯಿಂದ ಅಪಹರಣ..
ಹುಬ್ಬಳ್ಳಿ ಆರ್ ಪಿ ಎಫ್ ಪೊಲೀಸರಿಂದ ಅಪಹರಣ ಮಾಡಿದ ಮಹಿಳೆ ವಶಕ್ಕೆ. ಮಗುವನ್ನು ಮಾರಾಟ ಮಾಡಲು ಯತ್ನಿಸಿರೋ ಮಹಿಳೆ. ಮುನಿರಾಬಾದ್ ನಲ್ಲಿ ದೇವಸ್ಥಾನದಲ್ಲಿ ತಾಯಿ ಕಣ್ಣು ತಪ್ಪಿಸಿ ಅಪಹರಣ ಮಾಡಿದ ಮಹಿಳೆ..
bigtvnews | Hubli Dharwad News | Kannada News | Karnataka News Hubli News | News In Hubli | Local news





