ಹಾಸನ ಬ್ರೇಕಿಂಗ್
ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಕುಟುಂಬದ ವಿರುದ್ಧ ಭೂ ಕಬಳಿಕೆ ಆರೋಪ
ಅವರು ಸರ್ಕಾರಿ ಬೀಳು ಒತ್ತುವರಿ ಮಾಡಿರೋದು 54 ಎಕರೆಯಲ್ಲ, 69.19 ಎಕರೆ
ಹಾಸನ ತಾಲೂಕಿನ ಸೋಮನಹಳ್ಳಿ ಕಾವಲು ಬಳಿ ಅಕ್ರಮವಾಗಿ ಕಬಳಿಸಿದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ಮತ್ತೆ ಮಾಜಿ ಪ್ರಧಾನಿ ಹೆಚ್ಡಿಡಿ ಕುಟುಂಬದ ವಿರುದ್ಧ ದೂರಿದ ಮಾಜಿ ಸಚಿವ ಎ.ಮಂಜು
ಇಷ್ಟು ಜಮೀನನ್ನು ಪ್ರಜ್ವಲ್ ರೇವಣ್ಣ ಮತ್ತು ದೇವೇಗೌಡರ ಅತ್ತೆ ಹೆಸರಿಗೆ ಮಾಡಿಸಿ ಕೊಂಡಿದ್ದಾರೆ
ಈ ಸಂಬಂಧ ಸರಕಾರ ಮತ್ತು ಸಂಬಂಧಪಟ್ಟವರಿಗೆ ದೂರು ನೀಡಲಾಗಿದೆ
ಹಾಸನ ಡಿಸಿ ರೋಹಿಣಿ
3 ದಿನಗಳು ವಳಗೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು
ಇಲ್ಲವಾದ್ರೆ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ಹೋಗುವೆ
ರೇವಣ್ಣ ಅವರ ಒಟ್ಟಾರೆ ಆಸ್ತಿ ವಿವರ ಕೊಡಿ ಎಂದು ಮನವಿ ಸಲ್ಲಿಸಿದ್ದೇನೆ
2014-15 ರಲ್ಲಿ ದಾಖಲೆ
ತಿದ್ದಿ ಭೂಮಿಯನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಸಿ ಕೊಂಡಿದ್ದಾರೆ
ಈ ಪ್ರಕರಣದಲ್ಲಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news





