Breaking News

ಅಕ್ರಮ ಸಂಬಂಧಕ್ಕೆ, ಹೆಂಡತಿ ಕೊಂದ ಪಾಪಿ ಪತಿ

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಕೈ ಹಿಡಿದ ಮಡದಿಯನ್ನೇ ಪಾಪಿ ಪತಿ ಕೊಲೆ ಮಾಡಿದ್ದೇನೆ. ನಂತರ ತಾನೇ ಪೊಲೀಸ್ ಠಾಣೆಗೆ ಬಂದು ತನ್ನ ಹೆಂಡತಿ ಕಾಣೆಯಾಗಿದ್ದಾಳೆಂದು ದೂರು ಸಹ ನೀಡಿದ್ದನು. ದೂರು ದಾಖಲಿಸಿ ಕೊಂಡ ಪೋಲಿಸ್ ಇಲಾಖೆ ತನಿಖೆ ಆರಂಭ ಮಾಡಿದಾಗ ದೂರು ಕೊಟ್ಟವನೇ ಕೊಲೆಗಾರ ಎಂಬುದು ತಿಳಿದು ಬರುತ್ತೇ. ಅಪ್ಪಸಾಹೇಬ್ ಸುರುಡೆ (೪೨) ಬಂಧಿತ ಆರೋಪಿಯಾಗಿದ್ದಾನೆ. ಪ್ರಮುಖವಾಗಿ ಅಪ್ಪಾಸಾಹೇಬ್ ಸುರುಡೆ ತನ್ನ ಪತ್ನಿ ಸಹೋದರಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುತ್ತಾನೆ. ಇದನ್ನು ಪ್ರಶ್ನೆ ಮಾಡಿದ ಹೆಂಡತಿ ಉಮಾಶ್ರೀ ಯನ್ನು ವಿಷ್ಣುವಾಡಿ ಬಳಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದನು.ಹೆಂಡತಿ ಕೊಂದ ಪಾಪಿ ಪತಿಯ ಹೆಡೆಮುರಿ ಕಟ್ಟಿದ ಅಥಣಿ ಪೊಲೀಸರು ಆರೋಪಿಯನ್ನು ಕಂಬಿ ಹಿಂದೆ ಕಳುಹಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

Share News

About Prakash s kamble BIG TV NEWS, Athani

Check Also

ಮಹಿಳೆಯ ಬೆರಳು ಕತ್ತರಿಸಿ ಚಿನ್ನಾಭರಣ ದರೋಡೆ ಮಾಡಿದ್ದ ಇಬ್ಬರ ಬಂಧನ

ಆರ್ಕೆಸ್ಟ್ರಾ ನೋಡಿಕೊಂಡು ಮನೆಗೆ ಹೋಗುತ್ತಿದ್ದ ಮಹಿಳೆಯರನ್ನು ಗುರಿಯಾಗಿಸಿ, ಲಾಂಗ್‌ನಿಂದ ಹಲ್ಲೆ ಮಾಡಿ, ಸರಗಳ್ಳತನ ಮಾಡಿ ಪರಾರಿಯಾಗಿದ್ದ ಇಬ್ಬರು ಖದೀಮರನ್ನು ಗಿರಿನಗರ …

Leave a Reply

Your email address will not be published. Required fields are marked *