Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ನರೇಂದ್ರ ಮೋದಿ ಹವಾ ಇಲ್ವೇ ಇಲ್ಲ- ಈಶ್ವರ ಖಂಡ್ರೇ

ತುಮಕೂರು ಬ್ರೇಕಿಂಗ್…

ಕೆಪಿಸಿಸಿ ಕಾರ್ಯಾದ್ಯಕ್ಷ ಈಶ್ವರ್ ಖಂಡ್ರೆ ಹೇಳಿಕೆ…
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಹೇಳಿಕೆ…
ಕೆಪಿಸಿಸಿ ಕಾರ್ಯಾಧ್ಯಕ್ಷನಾದ ಮೇಲೆ ಮೊದಲ ಬಾರಿಗೆ ಶ್ರೀಗಳ ಧರ್ಶನ ಪಡೆದು ಆಶಿರ್ವಾದ ಪಡೆಯಲಿಕ್ಕೆ ಬಂದಿದ್ದೆ.
ಶ್ರೀಗಳ ಆಶಿರ್ವಾದ ಪಡೆದು ರಾಜ್ಯದ ಉದ್ದಗಲಕ್ಕೂ ನಮ್ಮ ಪಕ್ಷ ವನ್ನ ಬಲಪಡಿಸಲಿದ್ದೇನೆ.
ಎಲ್ಲಾ ಸಮುದಾಯವನ್ನ ಜೊತೆಯಲ್ಲಿ ತೆಗೆದುಕೊಂಡು ಕರ್ನಾಟಕದ ಶ್ರೆಯೋಭಿವೃದ್ದಿಗೆ ಶ್ರಮಿಸುತ್ತೇನೆ.
ಕೆಪಿಸಿಸಿ ಕಾರ್ಯದ್ಯಕ್ಷ ಸ್ಥಾನ ಸಿಕ್ಕ ವಿಚಾರ.
ನಾನು ನಿಷ್ಠೆ ಯಿಂದ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿದಿದ್ದೇನೆ.
ನಮ್ಮ ತಂದೆಯವರು ಪಕ್ಷಕ್ಕಾಗಿ ದುಡಿದಿದ್ದಾರೆ.
ನಾನು ಪಕ್ಷದ ವಿವಿದ ಹುದ್ದೆಗಳಲ್ಲಿ ಸಮರ್ಥ ವಾಗಿ‌ ನಿಭಾಯಿಸಿದ್ದೇನೆ.
ಇದೆಲ್ಲವನ್ನ ಗುರುತಿಸಿ ನನಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ‌.
ಸಿದ್ದರಾಮಯ್ಯನವರ ಪತ್ರಕ್ಕೆ ಸಿ ಎಂ ಸ್ಪಂದಿಸುತ್ತಿಲ್ಲ ಎನ್ನುವ ವಿಚಾರ.
ಸಿದ್ದರಾಮಯ್ಯ ನವರು ಜನಪ್ರಿಯ ನಾಯಕರಾಗಿದ್ದಾರೆ. ಅವರ ನಾಯಕತ್ವದಲ್ಲಿ ಒಳ್ಳೆಯ ಕಾರ್ಯಕ್ರಮಗಳನ್ನ ನೀಡಿದ್ದಾರೆ.
ಅವರ ಮಾತಿಗೆ ಮನ್ನಣೆ ಸಿಗಲಿಲ್ಲ ಎನ್ನುವುದು ಅಪಾರ್ಥ.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಅನಿವಾರ್ಯ .
ಏನೆ ಸಮಸ್ಯೆ ಇದ್ರು ಸಮನ್ವಯ ಸಮಿತಿಯಲ್ಲಿ ಚರ್ಚೆ ಮಾಡಿ ಬಗೆಹರಿಸಿಕೊಳ್ಳುತ್ತೇವೆ.
ರಾಜ್ಯದಲ್ಲಿ ಮೋದಿ ಹವಾ ಇಲ್ಲಾ..
ಮೋದಿ‌ಕೊಟ್ಟ ಭರವಸೆಗಳು ಸುಳ್ಳಾಗಿದೆ.
ಮೋದಿ ಹವಾ ಇಲ್ಲದೆ ಕಾಂಗ್ರೇಸ್ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಸ್ಥಾನ ಗಳಿಸಿತ ಎಂಬ ವಿಚಾರ.
ಸಿದ್ರಾಮಯ್ಯನವರ ಐದು ವರ್ಷದ ಕಾರ್ಯಕ್ರಮಗಳನ್ನ ಜನರಿಗೆ ಮುಟ್ಟಿಸುವಲ್ಲಿ ವಿಫರಾಗಿದ್ದೇವೆ.
ಅದನ್ನ ಪುನಃ ಮನೆ ಮನೆಗೆ ಹೋಗಿ ಮುಟ್ಟಿಸಿ ಪಕ್ಷವನ್ನ ಬಲವರ್ದನೆ ಮಾಡುತ್ತೇವೆ.

Share News

About Shaikh BIG TV NEWS, Hubballi

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *