Breaking News

ಮಾದ್ಯಮದವರಿಂದ ಅಂತರ ಕಾಯ್ದುಕೊಳ್ಳುತ್ತಿರುವ ಸಿಎಂ – ಮಾದ್ಯದವರಿಗೆ ಪ್ರತಿಕ್ರಿಯೆ ನೀಡದೆ ನಕಾರ

ಹುಬ್ಬಳ್ಳಿ :ಇಂದು ಸಿಎಂ ಬಸವರಾಜ ಬೊಮ್ಮಾಯಿಯವರು ತಮ್ಮ ನಿವಾಸದದಿಂದ ಬೆಳಗಾವಿಗೆ ಹೊರಟ ವೇಳೆ ಮಾದ್ಯದವರಿಗೆ ಪ್ರತಿಕ್ರಿಯೆ ನೀಡದೇ ಹೊರಟು ಹೋಗಿದ್ದು,ಎಲ್ಲೋ ಒಂದು ಕಡೆ ಸಿಎಂ ಮಾದ್ಯದವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗ್ತಿದೆ.

ಬೆಳಗಾವಿ ಹೊರಟವೇಳೆ ಮಾದ್ಯವದವರಿಗೆ ವಿಧಾನಸಭೆಗೆ ಹೋಗಬೇಕಾಗಿದೆ ಎಂದು ಮಾತ್ರ ಹೇಳಿ ಯಾವುದೇ ಪ್ರತಿಕ್ರಿಯೆ ನೀಡದೇ ಹೊರಟು ಹೋದರು..

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *