Breaking News

ಉದ್ಯಾನವನದ ಜಾಗದಲ್ಲಿ ಗುಡಿಸಲು : ಮಹಾನಗರ ಪಾಲಿಕ ಅಧಿಕಾರಿಗಳಿಂದ ತೆರವು

ನೂರಾರು ಸ್ಲಂ ನಿವಾಸಿಗಳಿಂದ ಕಟ್ಟಿ ಕೊಂಡಿದ್ದ ಗುಡಿಸಲು

ಮಹಾನಗರ ಪಾಲಿಕೆ ಅಧಿಕರಿಗಳು ಪೊಲೀಸರು ಸೇರಿ ತೆರವು

ನಂದಿನಿ ಲೇಔಟ್‌ನ ಉದ್ಯನವನದಲ್ಲಿ ಗುಡಿಸಲು ಹಾಕಿಕೊಂಡು ವಾಸಿಸಲು ಪ್ರಯತ್ನ

ಈ ಸಮಯದಲ್ಲಿ ಪಾಲಿಕೆ ಅಧಿಕಾರಿಗಳಿಗೆ ಮತ್ತು ಸ್ಲಂ ನಿವಾಸಿಗಳ ಮಾತಿ ಚಕಮಕಿಯಾಯಿತು.

ಹುಬ್ಬಳ್ಳಿ: ಪಾಲಿಕೆಯ ಉದ್ಯನವನದ ಜಾಗದಲ್ಲಿ ಅಕ್ರಮವಾಗಿ ಗುಡಿಸಲು ಕಟ್ಟಿಕೊಂಡು ವಾಸಿಸಲು ಸೇರಿದ್ದ ನೂರಾರು ಸ್ಲಂ ನಿವಾಸಿಗಳನ್ನು ಅಲ್ಲಿಂದ ಮಹಾನಗರ ಪಾಲಿಕೆ ಅಕಾರಿಗಳು ಪೊಲೀಸರು ಸೇರಿ ತೆರವುಗೊಳಿಸಿದ್ದಾರೆ.
ಇಲ್ಲಿಯ ಅಕ್ಷಪಾರ್ಕ್‌ನಿಂದ ಆನಂದ ನಗರಕ್ಕೆ ಹೋಗುವ ರಸ್ತೆಯಲ್ಲಿರುವ ನಂದಿನಿ ಲೇಔಟ್‌ನ ಉದ್ಯನವನದಲ್ಲಿ ಆನಂದನಗರದ ಸ್ಲಂ ನಿವಾಸಿಗಳು ಬಂದು ಗುಡಿಸಲು ಹಾಕಿಕೊಂಡು ವಾಸಿಸಲು ಪ್ರಯತ್ನಿಸಿದರು. ಈ ವಿಷಯ ತಿಳಿದ ಪಾಲಿಕೆ ಅಕಾರಿಗಳು ಆ ಸ್ಥಳಕ್ಕೆ ತೆರಳಿ ಅಲ್ಲಿ ಗುಡಿಸಲುಗಳನ್ನು ತೆರವುಗೊಳಿಸಿ ದ್ದಾರೆ. ಈ ಸಮಯದಲ್ಲಿ ಪಾಲಿಕೆ ಅಕಾರಿಗೆ ಮತ್ತು ಸ್ಲಂ ನಿವಾಸಿಗಳಿ ಮಾತಿ ಚಕಮಕಿಯಾಯಿತು.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *