
ಹುಬ್ಬಳ್ಳಿ: ಹಾಡಹಗಲೇ ಕೇಶ್ವಾಪುರ ಆದರ್ಶ ಲೇಔಟ್‌ನ ಮನೆಯೊಂದರ ಕೀಲಿ ಮುಂದು 45 ಗ್ರಾಂ ಚಿನ್ನಾಭರಣ ಹಾಗೂ 6,400 ರೂ. ನಗದು ಕಳವು ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ.
ರೈಲ್ವೆ ಉದ್ಯೋಗಿ ಪುಷ್ಪಲತಾ ಮೋಚರಲ ಡಿ .28 ರಂದು ಮನೆಗೆ ಕೀಲಿ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದಾಗ ಕಳವಾಗಿದೆ . ಕುರಿತು ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news

