Breaking News

ಕೋವಿಡ್ ಹಾವಳಿ : 2 ಶಾಲೆ, 1 ಕಾಲೇಜು ಸಿಲ್ ಡೌನ್


ಹುಬ್ಬಳ್ಳಿ: ನಗರದ ಪ್ರಿಯದರ್ಶಿನಿ ಕಾಲೊನಿಯಲ್ಲಿರುವ ಡಾ.ಆರ್‌.ಬಿ.ಪಾಟೀಲ ಮಹೇಶ ಪಿಯು ಕಾಲೇಜಿನಲ್ಲಿ 53 ಪ್ರಕರಣ, ಸೇಂಟ್ ಮಿಶೆಲ್ ಪ್ರೌಢಶಾಲೆಯಲ್ಲಿ 12 ಹಾಗೂ ಚನ್ನಪೇಟೆಯ ಜೀವೇಶ್ವರ ಪ್ರೌಢಶಾಲೆಯಲ್ಲಿ 12 ಪ್ರಕರಣಗಳು ಪತ್ತೆಯಾದ ಹಿನ್ನಲೆ ಎರಡು ಪ್ರೌಢಶಾಲೆಗಳು ಹಾಗೂ ಒಂದು ಕಾಲೇಜಿನ ಕೆಲ ವಿದ್ಯಾರ್ಥಿಗಳಿಗೆ ಕೋವಿಡ್-19 ದೃಢಪಟ್ಟಿರುವುದರಿಂದ, ತಾಲ್ಲೂಕು ಆಡಳಿತವು ಶುಕ್ರವಾರ ಆ ಶಾಲಾ- ಕಾಲೇಜುಗಳನ್ನು ಸೀಲ್‌ಡೌನ್ ಮಾಡಿದೆ.

ವಿಷಯ ಗೊತ್ತಾಗುತ್ತಿದ್ದಂತೆ, ತಾಲ್ಲೂಕು ಆಡಳಿತದ ಸಿಬ್ಬಂದಿ ಶಾಲಾ- ಕಾಲೇಜಿಗೆ ಹೋಗಿ ಐದು ದಿನಗಳವರೆಗೆ ಸೀಲ್‌ಡೌನ್ ಮಾಡಿದ್ದಾರೆ ಎಂದು ತಹಶೀಲ್ದಾರ್ ಶಶಿಧರ ಮಾಡ್ಯಾಳ ತಿಳಿಸಿದ್ದಾರೆ.

Share News

About admin

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *