ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 4452 ಹೊಸ ಪ್ರಕರಣ ದಾಖಲಾಗಿದ್ದು, 19067 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೋಂಕಿತರ ಪಾಸಿಟಿವಿಟಿ ದರ ಶೇ.5.1ಕ್ಕೆ ಹಾಗೂ ಸಕ್ರಿಯ ಪ್ರಕರಣ 72,414 ಕ್ಕೆ ಇಳಿಕೆಯಾಗಿದೆ.
ಸೋಮವಾರ 88797 ಸ್ವಾéಬ್‌ಗಳನ್ನು ಪರೀಕ್ಷೆ ಒಳಪಡಿಸಲಾಗಿತ್ತು. ಬೆಂಗಳೂರು ನಗರ 2139,ಬೆಳಗಾವಿ 352, ಮೈಸೂರು 222,ತುಮಕೂರು 221,, ದಕ್ಷಿಣ ಕನ್ನಡ 146,ಶಿವಮೊಗ್ಗ 122,ಹಾಸನ 103, ಧಾರವಾಡ 102,ಕೊಪ್ಪಳ 99,ಚಿತ್ರದುರ್ಗ 89,ಕೊಡಗು 81,ಚಾಮರಾಜನಗರ 75, ಕಲಬುರಗಿ 73, ಬಳ್ಳಾರಿ 64 , ಉಡುಪಿ 64,ಚಿಕ್ಕಮಗಳೂರು 50, ವಿಜಯಪುರ 53,ಉತ್ತರ ಕನ್ನಡ 49, ಮಂಡ್ಯ 45, ಚಿಕ್ಕಬಳ್ಳಾಪುರ 44,ಹಾವೇರಿ 36,ಕೋಲಾರ 33, ರಾಮನಗರ 30, ಬಾಗಲಕೋಟೆ 28 ,ರಾಯಚೂರು 28, ಬೀದರ್ 25 , ಗದಗ 22, ಬೆಂಗಳೂರು ಗ್ರಾಮಾಂತರ 20, ದಾವಣಗೆರೆ 20, ಯಾದಗಿರಿ ಜಿಲ್ಲೆಯಲ್ಲಿ 17 ಹೊಸ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

