Breaking News

‌ಉಕ್ರೇನ್ ನಲ್ಲಿ ಬಾಂಬ್ ಸ್ಪೋಟ್ : ಹೆತ್ತ ಕುರುಳಿನ ಆಗಮನಕ್ಕೆ ಜಾತಕಪಕ್ಷಿಯಂತೆ ಕಾದು ಕುಳಿತ ಪಾಲಕರು



ಹುಬ್ಬಳ್ಳಿ : ಉಕ್ರೇನ್ ನ‌ ಕಾರ್ಕ್ಯೂ ಯುನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಗಂಗಾಧರ ಹಾಗೂ ಸುನಂದಾ ಮಗಳು  MBBS ವಿದ್ಯಾರ್ಥಿನಿ ಚೈತ್ರಾ ಸಂಶಿ ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದಾರೆ.

ಉಕ್ರೇನ್ ನಲ್ಲಿ  ಈ ವಿದ್ಯಾರ್ಥಿನಿ ಸಿಲುಕಿಕೊಂಡ ವಿಚಾರ ಅವರ ತಾಯಿಗೆ ತಿಳಿಯುತ್ತದ್ದಂತೆ ಹೆತ್ತ ಕೆರಳಿಗೆ ಎಲ್ಲಿಲ್ಲದ ಸಂಕಟ.  ಮಗಳು ಚೈತ್ರಾ  ಜೊತೆ ದೂರವಾಣಿಯಲ್ಲಿ    ತಾಯಿ ಸುನಂದಾ ಮಾತನಾಡಿ, ಉಕ್ರೇನ್ ನಲ್ಲಿ ಸಿಲುಕಿಕೊಂಡಿರೋ ಮಗಳಿಗೆ ಧೈರ್ಯ ತುಂಬಿದ್ದಾರೆ. ತಾಯಿಯೊಂದಿಗೆ ಮಾತನಾಡಿ ಅಲ್ಲಿನ‌ ಪರಿಸ್ಥಿತಿ ಬಗ್ಗೆ  ಚೈತ್ರಾ ಮಾಹಿತಿ ನೀಡಿದ್ದಾರೆ. ತನ್ನ ಜೊತೆ ಇನ್ನೂ 50 ಕ್ಕೂ ಅಧಿಕ ಕರ್ನಾಟಕ‌ ಮೂಲದ ವಿದ್ಯಾರ್ಥಿಗಳು ಸಿಲುಕಿಕೊಂಡಿರೋದಾಗಿ ಮಾಹಿತಿ ನೀಡಿದ್ದಾರೆ.


Share News

About admin

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *