Breaking News

ನರಗುಂದ ಬಂಡಾಯ ಒಂದು ನೈಜ ಘಟನೆಯ ಚಿತ್ರ : ನಟ ರಕ್ಷ್


ಹುಬ್ಬಳ್ಳಿ: ನರಗುಂದ ಬಂಡಾಯ ಇದು ಒಂದು ನೈಜ ಘಟನೆಯ ಚಿತ್ರ, ದೊಡ್ಡದಾದ ಇತಿಹಾಸ ಹೊಂದಿದ ಮಹಾದಾಯಿ ಹೋರಾಟದಲ್ಲಿ ರೈತರು ಎಷ್ಟೆಲ್ಲಾ ಕಷ್ಟಪಟ್ಟಿದ್ದಾರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದು ನಟ ರಕ್ಷ್ ಹೇಳಿದರು.

ನರಗುಂದ ಬಂಡಾಯ ಚಿತ್ರ ಅದ್ಭುತವಾದ ಚಿತ್ರ, ಉತ್ತರ ಕರ್ನಾಟಕದ ಭಾಗದಲ್ಲಿ ಚಿತ್ರಿಕರಣ ಮಾಡಬೇಕೆಂದರೆ ತುಂಬಾ ಖುಷಿಯಾಗುತ್ತದೆ.ಒಂದ ಸಲಾ ಆದ್ರು
ಎಲ್ಲರು ಬಂದು ಸಿನಿಮಾ ನೋಡಿ ನರಗುಂದ ಬಂಡಾಯದ ಬಗ್ಗೆ ತಿಳಿದುಕೊಳ್ಳಿ ಎಂದರು…

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *