ಬಾಗಲಕೋಟೆ/ಬೀದರ್: ಖಾರ್ಕೀವ್ ಬಳಿಯ ಪೆಸೊಚಿನ್ ಪ್ರದೇಶದಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸೇರಿದ 37 ಮಂದಿಯೂ ಸೇರಿದಂತೆ ಭಾರತದ 296 ವಿದ್ಯಾರ್ಥಿಗಳು ಬಸ್ನಲ್ಲಿ ಹೊರಟಿದ್ದು, ಲೆವಿವ್ ತಲುಪಿ ನಂತರ ಪೊಲ್ಯಾಂಡ್ ಅಥವಾ ರೊಮೇನಿಯಾ ಮಾರ್ಗವಾಗಿ ಭಾರತವನ್ನು ಸೇರಲಿದ್ದಾರೆ.
ಬೀದರನಿಂದ ಯೂಕ್ರೇನ್ಗೆ ಎಂಬಿಬಿಎಸ್ ವ್ಯಾಸಂಗಕ್ಕಾಗಿ ಹೋಗಿದ್ದ ಶಶಾಂಕ, ವಿವೇಕ ಹಾಗೂ ಬಾಗಲಕೋಟೆಯ ಕಿರಣ ಸವದಿ ಸೇರಿ 296 ಜನ ಭಾರತೀಯರು ಬಸ್ ಮೂಲಕ ಯೂಕ್ರೇನ್ನಿಂದ ಭಾರತದತ್ತ ಹೊರಟಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

