ಹುಬ್ಬಳ್ಳಿ; ಸಾಲ ಕೊಟ್ಟ ಹಣ ಕೇಳಲು ಬಂದ ರೌಡಿ ಶಿಟರ ಅಕ್ಬರ್ ೫೦೦೦೦ ರೂ. ಹಣ ನೀಡಿದ್ದ ಮುಲ್ಲಾ ಸದಾನಂದ ಕುರ್ಲಿ( ೩೮) ಗೆ ನನಗೆ ಕೊಡಲು ದುಡ್ಡು ಇರುವುದಿಲ್ಲ ಎಂದು ಸದಾನಂದ ಕುರ್ಲಿ ಇತನು ಹೇಳಿದ್ದ ಇದರಿಂದ ಕುಪಿತನಾಗಿ ಬೈದಾಡಿ ನಂತರ ತಂದಿದ್ದ ಮಚ್ಚಿನಿಂದ ಹಲ್ಲೆ ಮಾಡಿದಾಗ ಸದಾನಂದ ಕುರ್ಲಿ ತಪ್ಪಿಸಿಕೊಂಡು ಅದೇ ಆಯುಧದಿಂದ ಸದಾನಂದ ಅಕ್ಬರ್ ಮೇಲೆ ತೆಲೆಗೆ ಹಲ್ಲೆ ಮಾಡಿದ್ದು ಇದರಿಂದ ಸ್ಥಳದಲ್ಲಿ ಅಕ್ಬರ್ ಇತನು ಮೃತಪಟ್ಟ ಘಟನೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅರವಿಂದ್ ನಗಪಿಎನ್‌ಟಿ ಕ್ವಾಟರ್ಸ ರದ ಹಿಂದೆ ರಸ್ತೆಯಲ್ಲಿ ನಡೆದಿದೆ.
ಅಕ್ಬರ್ ಅಲ್ಲಾಭಕ್ಷ ಮುಲ್ಲಾ ವಯಾ (೪೨) ಸಾವನ್ನಪ್ಪಿದ ವ್ಯಕ್ತಿ. ತೋರವಿಹಕ್ಕಲ ನಿವಾಸಿ ಯಾಗಿದ್ದು ಮೂಲ ರೌಡಿ ಶೀಟರ್ ಹಳೇಹುಬ್ಬಳ್ಳಿ ಠಾಣೆ ಇತನು ಸಿಜೀಂಗ ಉದ್ಯೋಗ ಮಾಡುತ್ತಿರುತ್ತಾನೆ.ಮಾಹಿತಿ ತಿಳಿದು ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

