ಹುಬ್ಬಳ್ಳಿ: ಶಾಸಕ ಪ್ರಸಾದ್ ಅಬ್ಬಯ್ಯಜನರ ವಾರ್ಡ್ ನಂ .62 ರ ಸುಣ್ಣದ ಭಟ್ಟಿ ಲೇಔಟ್ ಭೇಟಿ ನೀಡಿದ ಕುಂದುಕೊರತೆ ಆಲಿಸಿದರು .
ಇನ್ನಿತರೆ ಯೋಜನೆಗಳ ಬಗ್ಗೆಯೂ ಶೀಘ್ರ ಕ್ರಮ ಕೈಗೊಳ್ಳಲಾಗುವುದು.ಈಗಾಗಲೇ ಕಾಲೋನಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದು ಶಾಸಕರು ಭರವಸೆ ನೀಡಿದರು . ಈ ವೇಳೆಯಲ್ಲಿ ಬಡಾವಣೆಯ ನಿವಾಸಿಗಳಿದ್ದರು ಇತರರು ಉಪಸ್ಥಿತಿ ರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

