ಹುಬ್ಬಳ್ಳಿ : ಹುಬ್ಬಳ್ಳಿ – ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ್ ಸಂಖ್ಯೆ -31 ರ ಗೋಕುಲ ರಸ್ತೆಯ ಗ್ರಾಮದ ಮೈಲಾರಲಿಂಗೇಶ್ವರ ನಗರದ ಒಳ ರಸ್ತೆಗಳ ಕಾಂಕ್ರೀಟ್ ಕಾಮಗಾರಿಗೆ ಶಾಸಕ ಅರವಿಂದ್ ಬೆಲ್ಲದ್ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ರಾಮಣ್ಣ ಬಡಿಗೇರ್ , ಶಂಕರ್ ಹೊಸಮನಿ , ಮುಖಂಡರಾದ ಮಹದೇವಪ್ಪ ಪೂಜಾರ್ , ಮಲ್ಲಿಕಾರ್ಜುನ ಗೌಡ , ಸುರೇಶ ಬಾದಾಮಿ , ಬಿ.ವೆಂಕಟೇಶ್ , ಶ್ರೀಮತಿ ರೂಪಾ ಬೊಂಗಾಳೆ , ಹಿರಿಯರಾದ ಬಸಪ್ಪ ಉಣಕಲ್ ಸೇರಿದಂತೆ ಸ್ಥಳೀಯ ನಾಗರಿಕರು ಹಾಗೂ ಗುರು ಹಿರಿಯರು ಉಪಸ್ಥಿತರಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

