ಹುಬ್ಬಳ್ಳಿ : ಒಳ ರಸ್ತೆಗಳ ಕಾಂಕ್ರೀಟ್ ಕಾಮಗಾರಿಗೆ ಶಾಸಕ ಅರವಿಂದ್ ಬೆಲ್ಲದ್ ಭೂಮಿ ಪೂಜೆ ನೆರವೇರಿಸಿದರು .
ವಾರ್ಡ್ ಸಂಖ್ಯೆ -34 ರ ಯಡಿಯೂರಪ್ಪ ನಗರದ ಇದಾಗಿದೆ. . ಈ ಸಂದರ್ಭದಲ್ಲಿ , ಸ್ಥಳೀಯ ಮುಖಂಡರಾದ ಹುಚ್ಚಪ್ಪ ರೂಗಿ , ಶಂಕರ್ ಭುಜಂಗನವರ್ , ಶ್ರೀಮತಿ ರೂಪಾ ಬೊಂಗಾಳೆ , ಗುರುಸಿದ್ಧ ಅಂಗಡಿ , ಪಾಲಿಕೆ ಸದಸ್ಯರಾದ ನಜೀರ್ ಹೊನ್ಯಾಳ್ , ವಾರ್ಡಿನ ನಾಗರಿಕರು ಹಾಗೂ ಗುರು ಹಿರಿಯರು ಉಪಸ್ಥಿತರಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

