Breaking News

ಮಳೆಯ ರಾಯನ ಆರ್ಭಟಕ್ಕೆ ರೈತರಲ್ಲಿ ಆತಂಕ


ಧಾರವಾಡ : ಬೇಸಿಗೆ ಕಾಲದಲ್ಲಿ ಇದೀಗ ಮಳೆ ಬರುತ್ತೀರುವುದು ರೈತರಿಗೆ ಆತಂಕ ಉಂಟುಮಾಡಿದೆ. ನಗರ ಸೇರಿದಂತೆ ಸುತ್ತಮುತ್ತಲ ಕೆಲ ಗ್ರಾಮಗಳಲ್ಲಿ ಗಾಳಿ ಸಮೇತ ಭಾರೀ ಮಳೆ ಸುರಿದಿದೆ

ಇದರಿಂದ ಅನೇಕ ಕಡೆಗಳಲ್ಲಿ ಗಿಡಗಳು ಬಿದ್ದ ಬಗ್ಗೆಯೂ ವರದಿಯಾಗಿದೆ . ಇನ್ನೂ ಬೇಸಿಗೆ ಸಂದರ್ಭದಲ್ಲಿ ಮಳೆ ಅವಶ್ಯಕತೆ ಇಲ್ಲದಿದ್ರು ಸಹ ಮಳೆ ಆಗುತ್ತಿರುವುದು ನೋಡಿದ್ರೆ ಮುಂದಿನ ಮಳೆ ಬರುವ ಸಾದ್ಯತೆ ಕಡಿಮೆ ಎನ್ನುತ್ತಿದ್ದಾರೆ ರೈತರು .

Share News

About admin

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *