Breaking News

ಹುಬ್ಬಳ್ಳಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪುಣ್ಯಸ್ಮರಣೆ ಆಚರಣೆ


ಹುಬ್ಬಳ್ಳಿ : ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್ , ಸುಖದೇವ ಮತ್ತು ರಾಜಗುರು ಇವರ 91 ನೆ ಪುಣ್ಯಸ್ಮರಣೆ  ಅಂಗವಾಗಿ  ವಿದ್ಯಾನಗರದ ಭಗತ್‌ಸಿಂಗ್ ಸೇವಾ ಸಮಿತಿ ಆಶ್ರಯದಲ್ಲಿ ಇಂದು ಆಚರಿಸಲಾಯಿತು.

ಸಮಿತಿಯ ಅಧ್ಯಕ್ಷ ಶಶಿಶೇಖರ ಡಂಗನವರ , ವೀರೇಶ ಕೆಸರಪ್ಪನವರ , ಬಸವರಾಜ ಹಿತ್ತಲಮನಿ , ರಾಜು ಅಗಸರ , ಸಮರ್ಥ್ ಶೆಟ್ಟಿ , ಅಜಿತ ಅಂಗಡಿ , ಮಂಜು ಹಜೇರಿ , ಶಿವು ಹಿರೇಮಠ , ಮಹೇಂದ್ರ ಕುಬಿಹಾಳ ಇನ್ನಿತರರಿದ್ದರು .

Share News

About admin

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *