Breaking News

ಸಂಗೀತ​ ಕಾರ್ಯಕ್ರಮದಲ್ಲಿ ಪ್ರಿಯಾಂಕಾಗೆ ನಿಕ್​​​​ ಸರ್​ಪ್ರೈಸ್​​!

ನಟಿ ಪ್ರಿಯಾಂಕಾ-ನಿಕ್​​ ಮದುವೆ ಸದ್ಯ ಸುದ್ದಿಯಲ್ಲಿರೋ ಸೆನ್​​​​​ಸೇಷನಲ್​​​ ಟಾಪಿಕ್​​​. ನವೆಂಬರ್​ 30 ಕ್ಕೆ ಈ ಜೋಡಿ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದು, ಇದಕ್ಕಾಗಿ ಈಗಾಗಲೇ ರಿಹರ್​​ಸಲ್​ ಕೂಡ ಶುರುವಾಗಿದೆಯಂತೆ. ಪಿಗ್ಗಿ-ನಿಕ್​​ ಈಗಾಗಲೇ ರಿಹರ್​ಸಲ್​ನಲ್ಲಿ ಬ್ಯೂಸಿಯಾಗಿದ್ದು, ಇನ್ನೂ ವಿಶೇಷ ಅಂದ್ರೆ ಈ ಬಾರಿ ನಿಕ್​​​, ಪಿಗ್ಗಿಗಾಗಿ 45 ನಿಮಿಷಗಳ ಕಾಲ ತಮ್ಮ ಟ್ರೂಪ್​ ಜೊತೆಗೆ ಸ್ಪೆಷಲ್​​ ಪರ್ಫಾಮೆನ್ಸ್​​​ ನೀಡಲಿದ್ದಾರೆಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಇನ್ನೂ ಪಿಗ್ಗಿ ಕೂಡ ತಮ್ಮ ಸಿನಿಮಾದ ಪಾಪ್ಯೂಲರ್​ ಹಾಡುಗಳಿಗೆ ಹೆಜ್ಜೆ ಹಾಕಲಿದ್ದಾರಂತೆ. ಇನ್ನುಳಿದಂತೆ ಬಾಲಿವುಡ್​ನ ಖ್ಯಾತ ಗಾಯಕರು ಕೂಡ ನಿಕ್​-ಪ್ರಿಯಾಂಕ ಸಂಗೀತ​​​ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರಂತೆ

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *