Breaking News

ಮಾ.31ರ ಒಳಗೆ ಖಾಲಿ ನಿವೇಶನ ತೆರಿಗೆ ಪಾವತಿಸಲು ಸೂಚನೆ


ಹುಬ್ಬಳ್ಳಿ : ಮಹಾನಗರ ಪಾಲಿಕೆ ವಲಯ ಕಚೇರಿ 6 ವ್ಯಾಪ್ತಿಯಲ್ಲಿನ ಮಾರ್ಚ್ 31ರ ಒಳಗೆ ಖಾಲಿ ನಿವೇಶನ ತೆರಿಗೆ ಪಾವತಿಸಲು ಸೂಚನೆ ನೀಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಲಯ ಕಚೇರಿ 6 ವ್ಯಾಪ್ತಿಯಲ್ಲಿನ ಬಹುತೇಕ ಖಾಲಿ ನಿವೇಶನಗಳ ಮಾಲಿಕರು ಆಸ್ತಿಕರ ಪಾವತಿಸಿರುವುದಿಲ್ಲ. ಮಾರ್ಚ್ 31 ರ ಒಳಗಾಗಿ ಬಾಕಿ ಇರುವ ಆಸ್ತಿಕರ ಪಾವತಿಸದಿದ್ದರೆ, ಖಾಲಿ ನಿವೇಶನದ ಮೇಲೆ‌ ಋಣಭಾರ ಹೊರಿಸಿ ದಂಡ ವಿಧಿಸಲಾಗುವುದು. ಮಾಲಿಕರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಅವಕಾಶ ಕಲ್ಪಿಸದೆ ಮಾಲಿಕರು ಆಸ್ತಿಕರ ತುಂಬಿ ಪಾಲಿಕೆಯ ಅಭಿವೃದ್ಧಿಗೆ ಸಹಕರಸಬೇಕು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.

Share News

About admin

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *