ಹುಬ್ಬಳ್ಳಿ : ಎಲ್ಲಡೇ ಬಾರಿ ಸದ್ದು ಮಾಡುತ್ತೀರುವ ಚಿತ್ರ ದಿ ಕಾಶ್ಮೀರ ಫೈಲ್ಸ್ ಚಿತ್ರವನ್ನು ವಿಕ್ಷೀಸಿದ ಹುಬ್ಬಳ್ಳಿ ಮಹಿಳೆಯರು ಸಚಿವರು, ಶಾಸಕರಿಗೆ ಧನ್ಯವಾದವನ್ನು ತಿಳಿಸಿದ್ದಾರೆ
ಹುಬ್ಬಳ್ಳಿ ನಗರದ ವಾರ್ಡ್ ನಂಬರ್ 34 ರ ಬಿಜೆಪಿಯ ಕಾರ್ಯಕರ್ತರು ದಿ ಕಾಶ್ಮೀರ ಫೈಲ್ಸ್ ಚಲನಚಿತ್ರವನ್ನು ವೀಕ್ಷಣೆ ಮಾಡಿದರು . ಸಿನಿಮಾ ನೋಡಲು ಸಹಕಾರ ಕೊಟ್ಟ ಪ್ರಹ್ಲಾದ ಜೋಶಿ ಕೇಂದ್ರ ಸಚಿವರು , ಹಾಗೂ ಶಾಸಕರಾದ ಅರವಿಂದ್ ಬೆಲ್ಲದ್ ಅವರಿಗೆ ಹತ್ತೂರ್ವಕವಾದ ಧನ್ಯವಾದಗಳನ್ನು ತಿಳಿಸಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news





