Breaking News

ನ್ಯಾಯಾಧೀಶರ ವಸತಿಗೃಹದಲ್ಲಿ ಹಾವು ಪತ್ತೆ : ಆತಂಕ ಗೊಂಡ ನಿವಾಸಿಗಳು

ಹುಬ್ಬಳ್ಳಿ : ನಗರದ ಅಂರೋಗೋಳ ಜಿಲ್ಲಾ ನ್ಯಾಯಾಧೀಶರಾದ ಮಾರುತಿ ಬಾಗಡೆ ನ್ಯಾಯಾಲಯಗಳ ಸಂಕೀರ್ಣ ಇವರ ವಸತಿಗೃಹದಲ್ಲಿ ನಾಗರಹಾವು ಪತ್ತೆ ಆಗಿತ್ತು ಆತಂಕ ಗೊಂಡ ಪೋಲಿಸ್ ಸಿಬ್ಬಂದಿ ಅಜೀತಕುಮಾರ್ ಅವರು ಊರಾಗ ತಾಡ್ನಿ ನಾಗರಾಜ ಅವರಿಗೆ ಕರೆ ಮಾಡಿ ಹಾವು ರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉರಗ ತಂನ್ ನಾಗರಾಜ ಕೆಲವು ಗಂಟೆಗಳ ಕಾಲ ಹುಡುಕಾಟ ನಡೆಸಿ ನಾಗರಹಾವು ಹಿಡಿದು ಆತಂಕ ದೂರು ಮಾಡಿದ್ದಾರೆ. ನಂತರ ಹಾವು ಅರ್ಣಂಕೆ ಬಿಟ್ಟು ರಕ್ಷಣೆ ಮಾಡಿದ್ದಾರೆ. ಇವರ ಕಾರ್ಯಕ್ಕೆ ನ್ಯಾಯಾಧೀಶರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share News

About admin

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *