ಹುಬ್ಬಳ್ಳಿ: ವಾಣಿಜ್ಯ ನಗರದ ಶ್ರೀರಾಮವಧೂತರು ಹುಬ್ಬಳ್ಳಿ ಸಂಘದ ವತಿಯಿಂದ ಯುಗಾದಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಹುಬ್ಬಳ್ಳಿಯ ಪ್ರಮುಖ ನಗರಗಳಲ್ಲಿರುವ ಆಟೊರಿಕ್ಷಾ ಸ್ಸಾತ್ಯಂಡ್ ಗಳಿಗೆ ತೇರಳಿಆಟೋಗಳಿಗೆ ರಾಮ್ ನ ಪ್ಲ್ಯಾಗ್ ಕಟ್ಟಿ ನಗರದ ಆಟೋ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಯುಗಾದಿ ಹಬ್ಬದ ನಿಮಿತ್ಯ ಬೇವು ಬೆಲ್ಲ ವಿತರಣೆ ಮಾಡುವ ಕುರುತಿ ಚರ್ಚೆ ನಡೆಸುದರು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರು ಗಳು ಉಪಸ್ಥಿತಿಯಲ್ಲಿ ಬನ್ನಿ ಬೇವು ಬೆಲ್ಲ ಹಂಚೋಣ ಸನಾತನ ಸಂಸ್ಕೃತಿ ಬೆಳೆಸೋಣ ಎಂಬ ಘೋಷಣೆ ಕೂಗುತ್ತಾ ನಗರದ ಪ್ರಮುಖ ಪ್ರದೇಶಗಳಲ್ಲಿ ಸಂಚರಿಸಿದರು
bigtvnews | Hubli Dharwad News | Kannada News | Karnataka News Hubli News | News In Hubli | Local news

