ದಕ್ಷಿಣ ಕನ್ನಡ ಮಂಗಳೂರು ಮುಲ್ಕಿ ಪರಿಸರದ ಶ್ರೀಮಂತ ಎಂದು ಎನಿಸಿಕೊಂಡ ಅಂತಾರಾಷ್ಟ್ರೀಯ ಮಟ್ಟದ ನಾಲ್ಕು(4) ಕಳ್ಳರ ಬಂಧನ, 4 ಜನ ಅಂತಾರಾಷ್ಟ್ರೀಯ ಕಳ್ಳರ ಬಂಧನವಾಗಿದೆ, ಶ್ರೀಮಂತ ವೆಕ್ತಿಗಳಗೆ ಮುಖವಾಡ ಧರಿಸಿ ಹಗಲು ಒತ್ತು ಐಷಾರಾಮಿ ಕಾರುಗಳಲ್ಲಿ ತಿರುಗಾಡಿ ಯಾರು ಇಲ್ಲದ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ರಾತ್ರಿ ಸಮಯದಲ್ಲಿ ಮನೆಗಳಿಗೆ ನುಗ್ಗಿ ಚಿನ್ನಾಭರಣ ದುಡ್ಡು ಹಾಗು ಇನ್ನಿತರ ಅಮೂಲ್ಯ ವಸ್ತುಗಳನ್ನು ಈ ಶ್ರೀಮಂತ ಎಂದು ಎನಿಸಿಕೊಂಡಿರುವ ವ್ಯಕ್ತಿಗಳಲ್ಲಿ ಪ್ರಮುಖರಾಗಿರುವ ಹಿಯಾಝ್ ಕಾರ್ನಾಡ್ ನೇತೃತ್ವದ ಕಳ್ಳರ ತಂಡದಿಂದ ವಶಪಡಿಸಿಕೊಂಡ ಒಂದು ಪೊರ್ಚುನರ್ ಕಾರು ಮೂರೂ ರಾಯಲ್ ಇಂಫೀಲ್ಡ್ ಬುಲೆಟ್ ಬೈಕ್ ಹಾಗು ಲಕ್ಷಾಂತರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನೂ ಪೊಲೀಸರು ವಶಪಡಿಸಿ ಕೊಂಡಿದ್ದಾರೆ, ಇನ್ನುಳಿದ ಆರೋಪಿಗಳ ಪತ್ತೆ ಹಚ್ಚಲು ಪೊಲೀಸ್ ತಂಡ ಕಾರ್ಯಾಚರಣೆ ನಡೆಯುತ್ತಿದೆ,
bigtvnews | Hubli Dharwad News | Kannada News | Karnataka News Hubli News | News In Hubli | Local news





