Breaking News

ಶ್ರೀ ಸಿದ್ಧಾರೂಢ ಮಠ ಸ್ವಾಮಿ ಕಮೀಟಿ ವತಿಯಿಂದ ಮನವಿ ಸಲ್ಲಿಕೆ


ಹುಬ್ಬಳ್ಳಿ : ನಗರದ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಭಕ್ತರ ನಿವಾಸ , ಡಾರಮೇಟರಿ ನಿರ್ಮಿಸುವ ನಿಮಿತ್ತ ಹಾಗೂ ಶ್ರೀಮಠದ ಜಲರಥೋತ್ಸವ ನಡೆಯುವ ಕರೆಯ ಸೌಂದರೀಕರಣ ಮಾಡುವ ನಿಮಿತ್ತ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸುವ ನಿಮಿತ್ತ ಗೋವಾದಲ್ಲಿ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ರಾಜ್ಯ ಸಚಿವ ಶ್ರೀಪಾದ ನಾಯ್ಕ ಅವರನ್ನು ಭೇಟಿಯಾಗಿ ಕಮೀಟಿಯಿಂದ ಸಲ್ಲಿಸಲಾಯಿತು .

ಟ್ರಸ್ಟ್ ಮನವಿ ಪತ್ರ ಮಾಡಲಿಕ್ಕೆ ನೀಡಿ ಮನವಿ ಸ್ವೀಕರಿಸಿದ ಸಚಿವ ಶ್ರೀಪಾದ ನಾಯ್ಕ ಅವರು ಶ್ರೀಮಠದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಅನುದಾನ ಗೌರವಿಸಿದರು . ಧರ್ಮದರ್ಶಿಗಳಾದ ಜಿ.ಎಸ್.ಬಿಡುಗಡೆ ಸಕರಾತ್ಮಕವಾಗಿ ಸ್ಪಂದಿಸಿದರು.ಟ್ರಸ್ಟ್ ಕಮೀಟಿಯ ಪರವಾಗಿ ಚೇರ್‌ಮನ್ನ ಇವರು ಡಿ.ಡಿ.ಮಾಳಗಿ ಸಚಿವರಿಗೆ ಶಾಲು ನಾಯಕ , ಟ್ರಸ್ಟ್ ಕಮೀಟಿಯ ಸಹಾಯಕ ಲೆಕ್ಕಾಧಿಕಾರಿ ತುಕಾರಾಮ ಗಣಾಚಾರಿ ಹಾಗೂ ಹೊದಿಸಿ ಫಲ ಪುಷ್ಪಗೋವಾದ ಭಕ್ತರು ಇದ್ದರು .

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *