Breaking News

ಐಪಿಎಲ್ ಕ್ರಿಕೆಟ್ ಬೆಟಿಂಗ್ : ಆರೋಪಿ ಬಂಧನ


ಹುಬ್ಬಳ್ಳಿ : ನಗರದ ಗೋಕುಲ ರಸ್ತೆಯ ಅಕ್ಷಯ ಪಾರ್ಕ್ ಅಕ್ಷಯ ಹೊಟೇಲ್ ಎದುರಿಗೆ ಐಪಿಎಲ್ ಕ್ರಿಕೆಟ್ ಬೆಟಿಂಗ್ ಆಡುತ್ತಿದ್ದ ವ್ಯಕ್ತಿಯನ್ನು ಹುಬ್ಬಳ್ಳಿ ಪೋಲಿಸರು ಬಂಧಿಸಿದ್ದಾರೆ.

ಹಳೆ ಹುಬ್ಬಳ್ಳಿ ಎಆರ್‌ಟಿ ನಗರದ ನಿವಾಸಿ ಪ್ರವೀಣ ಬದ್ದಿ ಎಂಬಾತ ಬೆಟ್ಟಿಂಗ್ ಆಡುವಾಗು ಸಿಕ್ಕಿರುವ ಆರೋಪಿ ಇತ್ತೀಚೆಗೆ ನಡೆಸ ಕಲ್ಕತ್ತಾ ಮತ್ತು ಬೆಂಗಳೂರಿನ ನಡುವಿನ ಪಂದ್ಯದ ವೇಳೆ ಬೆಟಿಂಗ್ ಆಡುತ್ತಿದ್ದಾಗ ಪೊಲೀಸರು ಬಂಧನ ಮಾಡಿದ್ದಾರೆ .ಆತನಿಂದ 1,040 ರೂ .1 , 500 ರೂ . ಮೌಲ್ಯದ ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ . ಈ ಕುರಿತು ಪ್ರಕರಣ ಗೋಕುಲ ರಸ್ತೆಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ .

Share News

About admin

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *