ಹುಬ್ಬಳ್ಳಿ: ಚಿಕ್ಕ ವಯಸ್ಸಿನಲ್ಲೇ ಇಂಗ್ಲಿಷನ ಪದಗಳ ಜೋಡಣೆ ಸೇರಿದಂತೆ ಹಲವುಗಳಲ್ಲಿ ಅಥರ್ವ ಇಂಡಿಯಾ ಬುಕ್ ಆಪ್ ರಿಕಾರ್ಡ ಮಾಡಿದ್ದಾನೆ ಎಂದು ಅಥರ್ವ ತಾಯಿ ಹೇಳಿದರು.
ನ
ಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಚಿಕ್ಕ ವಯಸ್ಸಿನಲ್ಲೆ ದೇಶವೆ ಗಮನ ಸೆಳೆತುವ ದಾಖಲೆ ಮಾಡಿದ್ದಾನೆ, ಇಂಗ್ಲೀಷ್ ಪದಗಳ ಜೋಡನೆ, ವಿರುದ್ದಾರ್ಥಕ ಪದಗಳ ಹೇಳುವೀಕೆ ಮತ್ತು ಸಾಮಾಜ್ಯ ತಿಳುವಳಿಕೆ ಪ್ರಶ್ನೆ, ಪ್ರಾಣಿ ಮತ್ತು ಪಕ್ಷಿಗಳನ್ನು ಗುರುತಿಸಿ ಹೇಸರು ಹೆಳುತ್ತಾನೆ ಮತ್ತು ಮನೆಯಲ್ಲಿನ ವಸ್ತು ವಾಹನಗಳನ್ನು ಗುಂಪು ಉತಿಸುತ್ತಾನೆ ಎಂದು ಅಥರ್ವ ತಾಯಿ ಹೇಳಿದರು.
ಈ ಸಂದರ್ಭದಲ್ಲಿ ಅಥರ್ವ ತಾಯಿ ಮತ್ತು ತಂದೆ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

