Breaking News

ಸಿದ್ಧಾರೂಢರ‌ 186 ನೆ ಜಯಂತ್ಯೋತ್ಸ ನಿಮಿತ್ತ ರಾಜ್ಯ ಮಟ್ಟದ ಭಜನಾ‌ ಸ್ಪರ್ಧೆ


ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢ ಮಠದ ಟ್ರಸ್ಟ್ ಕಮೀಟಿ ‌ವತಿಯಿಂದ ಶ್ರೀ ಸಿದ್ಧಾರೂಢರ‌ 186 ನೆ ಜಯಂತ್ಯೋತ್ಸವದ ನಿಮಿತ್ತವಾಗಿ ಏಳನೆಯ ವರ್ಷದ ರಾಜ್ಯ ಮಟ್ಟದ ಭಜನಾ‌ ಸ್ಪರ್ಧೆ ಆಯೋಜಿಸಲಾಗಿದೆ.

ಇಲ್ಲಿನ‌ ಶ್ರೀ‌ ಸಿದ್ಧಾರೂಢ ಮಠದ ಆವರಣದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಭಜನಾ‌ ಸ್ಪರ್ಧೆಯಲ್ಲಿ ರಾಜ್ಯದ ನಾನಾ‌ ಮೂಲೆಗಳಿಂದ ನೂರಾರು ಭಜನಾ ತಂಡಗಳು ‌ಸ್ಪರ್ದೆಯಲ್ಲಿ‌ ಭಾಗವಹಿಸಿವೆ.

Share News

About admin

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *