ಹುಬ್ಬಳ್ಳಿ: ಇಲ್ಲಿಯ ಮಧ್ಯಭಾಗದ ನವನಗರದಲ್ಲಿ ಮೆಟ್ರೋ ಕ್ಯಾಶ್ ಮತ್ತು ಕ್ಯಾರಿ ಎಂಬ ನೂತನ ಮಳಿಗೆಯನ್ನು ಶಾಸಕ ಅರವಿಂದ್ ಬೆಲ್ಲದ್ ಉದ್ಘಾಟಿಸಿ , ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು .
ಈ ಸಂದರ್ಭದಲ್ಲಿ , ಹು – ಧಾ ಅಧ್ಯಕ್ಷರಾದ ನಾಸಾ ಕಲಬುರ್ಗಿ , ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿನಯ ಜವಳಿ , ಜಿಲ್ಲಾಧಿಕಾರಿಗಳು , ಪಾಲಿಕೆ ಆಯುಕ್ತರು , ಮೆಟ್ರೋ ಕಂಪೆನಿಯ ಶ್ರೀ ಅರವಿಂದ್ , ಶ್ರೀ ಎರಿಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

