Breaking News

ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಶಿಬಿರ


ಹುಬ್ಬಳ್ಳಿ:: ಭಾರತ ಸರ್ಕಾರದ ಜವಳಿ ಮಂತ್ರಾಲಯದ ಸಮರ್ಥ ಜವಳಿ ವಲಯ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಆದರ್ಶ್ ಕೌಶಲ್ಯ ಅಭಿವೃದ್ಧಿ ಫೌಂಡೇಶನ್ ಸಂಸ್ಥೆಯ ಸಹಯೋಗದೊಂದಿಗೆ ನಗರದ ದಾಜೀಬಾನ ಪೇಟದಲ್ಲಿರುವ ಭಾರತೀಯ ಕಂಪ್ಯೂಟರ ಅಕ್ಯಾಡೆಮಿಯಲ್ಲಿ 30 ಶಿಬಿರಾರ್ಥಿಗಳಿಗಾಗಿ 50 ದಿನಗಳ ಅವಧಿಯ ” ಯಾಂತ್ರಿಕೃತ ಹೊಲಿಗೆ ಯಂತ್ರಗಳ ಮೂಲಕ ” ಉಚಿತ ಹೊಲಿಗೆ ತರಬೇತಿ ಶಿಬಿರ ” ವನ್ನು ಹಮ್ಮಿಕೊಳ್ಳಲಾಗಿದೆ .

ಆಸಕ್ತರು ಸಂಪರ್ಕಿಸುವ ವಿಳಾಸ : ಭಾರತೀಯ ಕಂಪ್ಯೂಟರ ಅಕ್ಯಾಡೆಮಿ ನಂ : 3,1 ನೇ ಮಹಡಿ , ಶ್ರೀ ತುಳಜಾಭವಾನಿ ದೇವಸ್ಥಾನ ಕಾಂಪ್ಲೆಕ್ಸ್ , ದಾಜೀಬಾನ ಪೇಟ , ಹುಬ್ಬಳ್ಳಿ- 580028 ( ದೂ.ಸಂ .: 0836-4261326 / 9620706144 / 6361045252 ) ವೇಳೆ : ಬೆಳಿಗ್ಗೆ 10 ಘಂಟೆಯಿಂದ ಸಂಜೆ 6 ಘಂಟೆವರೆಗೆ ಮೇ 02 ರ ವರೆಗೆ ಹೆಸರನ್ನು ನೋಂದಾಯಿಸಲು ವಿನಂತಿಸಲಾಗಿದೆ . ಮೊದಲು ಬಂದವರಿಗೆ ಪ್ರಾಶಸ್ತ ನೀಡಲಾಗುವುದು .

Share News

About admin

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *