ವಾಯುವ್ಯ ಕರ್ನಾಟಕ ರಸ್ತೆ ಸಂಸ್ಥೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪರವಾಗಿ ರಾಷ್ಟ್ರಪತಿ ಪ್ರಧಾನ ಮಾಡುವ ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಐದು ವರ್ಷಗಳ ಹಾಜರಾತಿ ಪ್ರಕರಣ ಗೈರು ಪ್ರಕರಣ ಗಳಿಲ್ಲದ ಹಾಗೂ ಶಿಸ್ತು ಉತ್ತಮ್ ಮತ್ತು ವಿಶೇಷ ಸಾಧನೆಗಳ ಮಾನದಂಡ ಮೇಲೆ ಚಿಕ್ಕೋಡಿ ವಿಭಾಗ ಗೋಕಾಕ್ ಘಟಕದ ನಿರ್ವಾಹಕಿ ಅನ್ನಪೂರ್ಣ ಗುರುಪಾಧ್ಯಾಯ ಹೂಗಾರ್ ಮತ್ತು ಬಾಗಲಕೋಟ ವಿಭಾಗ ಮುಧೋಳ್ ಘಟಕದ ನಿರ್ವಾಹಕಿ ದ್ರಾಕ್ಷಾಯಿಣಿ ಗಿರಿಮಲ್ಲ ಇಂಗಳಗಿ ಇವರು ಆಯ್ಕೆಯಾಗಿದ್ದರು. ಮಂಗಳ ದಿನಾಚರಣೆಯಂದು ದೆಹಲಿಯಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಇವರಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news





