Breaking News

ಹುಬ್ಬಳ್ಳಿ ಗಲಭೆ : ನನ್ನ ಗಂಡನನ್ನು ಬೀಡಿ ಎಂದು‌ ಕಣ್ಣೀರು ಹಾಕಿದ ಗರ್ಭಿಣಿ

ಹುಬ್ಬಳ್ಳಿ : ನಗರದ ಹುಬ್ಬಳ್ಳಿ ಗಲಭೆ ಹಿನ್ನಲೆ ಇಲ್ಲಿಯವರೆಗೂ 140 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ . ಸಾದಿಕ ಮಕಾಂದಾರ ಎಂಬುವನನ್ನು ಪೋಲಿಸರು ವಿಚಾರಣೆ ಮಾಡಲು ಪೋಲಿಸ್ ಠಾಣೆಗೆ ಕರೆತಂದಿದ್ದಾರೆ . ಈ ಸಂದರ್ಭದಲ್ಲಿ ಬಂಧಿತನ ಸಂಬಂಧಿಕರ ಆಕ್ರಂದನ ಮಾತ್ರ ಹಳೆ ಪೋಲಿಸ್ ಠಾಣೆ ಎದುರು ನಿಂತಿಲ್ಲ .

8 ತಿಂಗಳ ತುಂಬು ಗರ್ಭಿಣಿಯು ತನ್ನ ಗಂಡನನ್ನು ಬಿಡುವಂತೆ ಕಣ್ಣಿರು ಹಾಕಿದಳು . ನಾನು ಆಸ್ಪತ್ರೆಗೆ ಹೋಗಬೇಕು , ಇದು ನನ್ನ ಮೊದಲನೇ ಮಗು ಎಂದು ಗೋಗೆರೆದಳು.ಘಟನೆ ನಡೆದ ಸಂದರ್ಭದಲ್ಲಿ ಇಲ್ಲ ಬಂದಿದ್ದ ನನ್ನ ಗಂಡ ಇದ್ದ ಎಂಬ ಕಾರಣಕ್ಕೆ ಪೋಲಿಸರು ನನ್ನ ಗಂಡನನ್ನು ಕರೆದುಕೊಂಡು ಬಂದಿದ್ದಾರೆ ಠಾಣೆ ಎದುರು ಕಣ್ಣಿರು ಹಾಕಿದಳು .

Share News

About admin

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *