Breaking News

ಹುಬ್ಬಳ್ಳಿಗೆ ಆಗಮನಿಸಿದ ಸಿ ಟಿ ರವಿಗೆ ಸನ್ಮಾನ


ಹುಬ್ಬಳ್ಳಿ : ನಗರದಕ್ಕೆ  ಆಗಮಿಸಿದ   ಸಿ  ಟಿ ರವಿ ಅವರನ್ನು ಹು – ಧಾ ಮಹಾನಗರ ಪಾಲಿಕೆ ಸದಸ್ಯರಾದ  ಶಿವು ಮೆಣಸಿನಕಾಯಿ ಅವರು ಸನ್ಮಾನಮಾಡಿದರು.
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಸಿ , ಟಿ , ರವಿ ಅವರು ಆಗಮಿಸಿದ ಹಿನ್ನಲೆ ಹು – ಧಾ ಮಹಾನಗರ ಪಾಲಿಕೆ ಸದಸ್ಯರಾದ  ಶಿವು ಮೆಣಸಿನಕಾಯಿ ಅವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಓ , ಬಿ , ಸಿ ಮೋರ್ಚಾದ ಕಾರ್ಯದರ್ಶಿಗಳಾದ  ಸತೀಶ ಶೆಜವಾಡಕರ , ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ಪ್ರೀತಮ್ ನಾಯಕ , ಶ್ರೀ ಸುಭಾಷ ಅಥಣಿ ಪ್ರವೀಣ ಕುಬಸ್ ಉಪಸ್ಥಿತರಿದ್ದರು

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *