ಹುಬ್ಬಳ್ಳಿ : ಹು ಧಾ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ನಿವೃತ್ತಿ ಹೊಂದಿರುವ ಅಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ಇಂದು ನಿವೃತ್ತಿ ಹೊಂದಿರುವ ಗಾಳೆಮ್ಮನವರ ಸಹಾಯಕ ಆಯುಕ್ತರು, ಮೆಣಸಿನಕಾಯಿ ಹಿರಿಯ ಅರೋಗ್ಯ ನಿರೀಕ್ಷಕರು, ಹಾಲಪ್ಪನವರು ಕಚೇರಿ ವ್ಯವಸ್ಥಾಪಕರು,
ಚಂಡಕೆ , ಶ ಮರಿಯಮ್ಮ ಇವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

