Breaking News

ಕ್ರೆಡಿಟ್ ಕಾರ್ಡ್ ಸ್ಥಗಿತಗುಳಿಸುವದಾಗಿ ಧಾರವಾಡಕ್ಕೆ ವ್ಯಕ್ತಿಗೆ ವಂಚನೆ


ಧಾರವಾಡ: ಕ್ರೆಡಿಟ್ ಕಾರ್ಡ್ ಸ್ಥಗಿತಗೊಳಿಸುತ್ತೇನೆ ಎಂದು ಅಪರಿಚಿತ ವ್ಯಕ್ತಿ ಓರ್ವ ಧಾರವಾಡ ಮಾಳಮಡ್ಡಿಯ ಎಮ್ಮಿಕೇರಿ ಶಾಲೆ ಹತ್ತಿರ ನಿವಾಸಿ ಆನಂದ ದುಂಡಪ್ಪನವರ ಎಂಬುವರಿಗೆ 66 ಸಾವಿರ ವಂಚಿಸದ ಪ್ರಕರಣ ಸೈಬರ್ ಠಾಣೆ ದಾಖಲಾಗಿದೆ .

ಆನಂದ ಅವರಿಗೆ ಬ್ಯಾಂಕ್‌ವೊಂದರ ಹೆಸರು ಹೇಳಿ ಕರೆ ಮಾಡಿ ಕ್ರೇಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ ಹೆಚ್ಚಿಸುತ್ತೇನೆ ಎಂದು ಹೇಳಿದ್ದಾನೆ . ಇದಕ್ಕೆ ಉತ್ತರಿಸಿದ ಆನಂದ ಅವರು ಬೇಡ ಕ್ರೇಡಿಟ್ ಕಾರ್ಡ್ ಸ್ಥಗಿತಗೊಳಿಸಿ ಎಂದು ಕೇಳಿದ್ದಾರೆ . ನಂತರ ಕ್ರೇಡಿಟ್ ಕಾರ್ಡ್ ಸ್ಥಗಿತ ಮಾಡುತ್ತೇನೆ ಎಂದು ನಂಬಿಸಿ ಮೊಬೈಲ್ ಬ್ಯಾಂಕ್ ಆಪ್ ಓಪನ್ ಮಾಡಿಸಿದ್ದಾರೆ . ಅದರಲ್ಲಿ ಓಟಿಪಿ ಹಾಕಿಸಿ ಅವರ ಬ್ಯಾಂಕ್ ಖಾತೆಯಿಂದ ಒಟ್ಟು 66 ಸಾವಿರ ರೂ . ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ .

Share News

About admin

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *