ಧಾರವಾಡ ಗಾಂಧಿ ಚೌಕ್ ಬಳಿ ಸಿಗರೇಟಿನಲ್ಲಿ ಗಾಂಜಾ ಬೆರೆಸಿ ಸೇದುತ್ತಿದ್ದ ಯುವಕರ ಗುಂಪನ್ನು ಅಲ್ಲಿಯ ಮನೆ ಹೊಂದಿರುವ ಆರ್ ಎಸ್ಕಾರ್ಯ ವಾಹಕ ಶಿರೀಶ್ ಬಳ್ಳಾರಿ ಎಂಬವರು ಪ್ರಶಸ್ತಿದ್ದಾರೆ. ಕುಟುಂಬಸ್ಥರು ವಾಸಿಸುವ ಸ್ಥಳದಲ್ಲಿ ಈ ರೀತಿ ಮಾಡುವುದು ತಪ್ಪು ಎಂದು ಬುದ್ಧಿ ಹೇಳಿದ್ದಾರೆ. ಇದನ್ನು ನೆಪವಾಗಿಟ್ಟುಕೊಂಡು ಆ ಯುವಕರ ಗುಂಪು ಶಿರಿಶ್ ಅಲ್ಲದೆ ಅವರ ಮನೆಗೆ ಹೋಗಿ ಗಲಾಟೆ ಮಾಡಿ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ. ಸುದ್ದಿ ತಿಳಿದು ಹಿಂದೂ ಕಾರ್ಯಕರ್ತರು ಶಿರಿಶ್ ಅವರೊಂದಿಗೆ ಶಹರ ಠಾಣೆಗೆ ಆಗಮಿಸಿ ನಾಲ್ವರು ಆರೋಪಿಗಳ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ. ಜೊತೆಗೆ ಆರೋಪಿಗಳನ್ನು ಕೂಡಲೇ ಬಂಧಿಸಲು ಆಗ್ರಹಿಸಿದ್ದಾರೆ. ತಡರಾತ್ರಿವರೆಗೂ ಠಾಣೆ ಎಂದರು ಜವಾಯಿಸಿದ್ದ ಹಿಂದೂ ಕಾರ್ಯಕರ್ತರಿಗೆ ಆರೋಪಿಗಳ ಸೆರೆ ಭರವಸೆ ನೀಡಲಾಗಿದೆ. ಪೊಲೀಸರು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

