Breaking News

ಸಮರ್ಪಕ ಗೊಬ್ಬರ ವಿತರಣೆಗಾಗಿ ಪ್ರತಿಭಟನೆ


ಧಾರವಾಡ:– ರೈತರಿಗೆ ಸಮರ್ಪಕ ಗೊಬ್ಬರ ವಿತರಣೆಗಾಗಿ ಹಾಗೂ ಬೀಜ ಗೊಬ್ಬರದ ಜೊತೆಗೆ ಯಾವುದೇ ತರಹದ ಕೀಟನಾಶಕ ಕೈಬಿಡಲು ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿಗಳ ಕಛೇರಿ ಎದುರು ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ( ಎಐಕೆಕೆಎಮ್ ಎಸ್) ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮತ್ತು ಜಂಟಿ ಕೃಷಿ ನಿರ್ದೇಶಕರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಣ ಜಡಗಣ್ಣನವರ,ಜಿಲ್ಲಾ ಅಧ್ಯಕ್ಷೆ ದೀಪಾ ವಿ,ಕಾರ್ಯದರ್ಶಿ ಶರಣು ಗೊನ್ವಾರ್ , ಹನುಮೇಶ್ , ಶಿವಾನಂದ ನಾಗಣ್ಣವರ,ಬಸ್ಸು ಬಳಗಿ,ಚಂದ್ರು ದೊಡ್ಡಮನಿ ಮಗದುಮ್ ಸಾಬ್ ನಾಯ್ಕರ್ ಮುಂತಾದವರು ಇದ್ದರು.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *