ಕುಂದಗೋಳ: ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿಂದು ತಾಲೂಕು ಆಡಳಿತ ವತಿಯಿಂದ ಶ್ರೀ ಶಂಕರಾಚಾರ್ಯ ಜಯಂತಿಯನ್ನು ಆಚರಿಸಲಾಯಿತು .
ತಹಶೀಲ್ದಾರ್ ಅಶೋಕ್ ಸಿಗ್ಗಾವ್ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು . ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯಶಾಮ ಸುಂದರ್ ದೇಸಾಯಿ , ಅಶೋಕ ಪಾಲಂದೆ , ರಾಘವೇಂದ್ರ ಸಪ್ರೆ , ಶೋಭಾ ಪಾಲಂದೆ ಇನ್ನು ಅನೇಕರಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

