Breaking News

ಕುಸುಗಲ್ ನಿಂದ ಎ.ಪಿ.ಎಂ.ಸಿ ಮಾರ್ಗದಲ್ಲಿ ಭಯದಲ್ಲಿ ಜನರ ಓಡಾಟ… ಯಾಕೆ ಗೊತ್ತಾ??


ಹುಬ್ಬಳ್ಳಿ : ತಾಲೂಕಿನ ಕುಸುಗಲ್ ನಿಂದ ಎ.ಪಿ.ಎಂ.ಸಿ ರಸ್ತೆ ಮಾರ್ಗದಲ್ಲಿರುವ ವಿದ್ಯುತ್ ಕಂಬ ರಸ್ತೆ ಮೇಲೆ ಬಿಳ್ಳುವ ಹಂತಕ್ಕೆ ತಲುಪಿದ್ದು ಈಗ ವಾಹನ ಸವಾರರು ದಿನನಿತ್ಯ ಭಯದಿಂದ ಓಡಾಡುತ್ತಿದ್ದಾರೆ .

ಈ ಮಾರ್ಗವಾಗಿ ನೂರಾರು ಜನರು ತಮ್ಮವಾಹನ ರೈತರು ತಮ್ಮಚಕ್ಕಡಿ ಮೂಲಕ ಜಮೀನಿಗೆ ಹೋಗುತ್ತಾರೆ , ಮೊನ್ನೆ ಸುರಿದ ಗಾಳಿ ಮಳೆಗೆ ವಿದ್ಯುತ್ ಕಂಬ ರಸ್ತೆ ಮೇಲೆ ಬಾಗಿದೆ.ಇದರಿಂದಾಗಿ ಹೆಸ್ಕಾಮ್ ಅಧಿಕಾರಿಗಳ ಕೂಡಲೇ ಕಂಬ ತೆರವುಗೊಳಿಸಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ಗ್ರಾಮಸ್ಥರ ಒತ್ತಾಯವಾಗಿದೆ .

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *