Breaking News

ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಸ್ವತ್ತು

ಭಾರತ ದೇಶದ ಕಾಶ್ಮೀರದಲ್ಲಿ ಶಾಂತಿ ನೆಲೆಸಿ ಅಭಿವೃದ್ಧಿ ಕಾಣಬೇಕಾದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಯಾವುದೇ ಸಂದರ್ಭದಲ್ಲಿ ಭಾರತ ವಶಪಡಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ನಾಗರಾಜ ಸರಕಾರಕ್ಕೆ ಒತ್ತಾಯಿಸಿದ್ದಾರೆ .

ಕಳೆದೆರಡು ದಿನಗಳಿಂದ ಇಸ್ಲಾಂ ಉಗ್ರಗಾಮಿಗಳು , ಕಾಶ್ಮೀರದಲ್ಲಿ ಮತ್ತೆ ಪಂಡಿತರು ಹಾಗೂ ಸಿಖ್‌ರು ಅಲ್ಲದೇ ಮತ್ತು ಇತರ ಹಿಂದೂ ಸಮಾಜದ ಬಾಂಧವರನ್ನು ಹುಡುಕಿ ಗುಂಡಿಟ್ಟು ಕೊಲ್ಲುತ್ತಿದ್ದಾರೆ ಇದರಿಂದ ಕಾಶ್ಮೀರದಲ್ಲಿ ಅರಾಜಕತೆ ಉಂಟು ಮಾಡುವುದಷ್ಟೇ ಅಲ್ಲ , ನೇರವಾಗಿ ಭಾರತ ಸರ್ಕಾರಕ್ಕೆ ಸವಾಲು ಹಾಕುವ ಹಾಗೂ ತಾಳ್ಮೆ ಕೆಣಕುವ ಗುರಿ ಇಟ್ಟುಕೊಂಡಿರುವಂತೆ  ಕಾಣುಸುತ್ತಿದೆ. ಆದ್ದರಿಂದ ಭಾರತ ಸರಕಾರ ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ .

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *