Breaking News

ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆಯಿಂದ ಶಾಕಿಂಗ್ ಸುದ್ದಿ


ಚಿಕ್ಕಬಳ್ಳಾಪುರ : ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಶಾಕ್ ನೀಡಿದ್ದು, ಚಿಕ್ಕಬಳ್ಳಾಪುರ- ಬೆಂಗಳೂರು ನಡುವಿನ ಪ್ರಯಾಣ ದರವನ್ನು 40 ರೂ.ಗೆ ಏರಿಸಲಾಗಿದೆ.

ಚಿಕ್ಕಬಳ್ಳಾಪುರ-ಬೆಂಗಳೂರು ನಡುವಿನ ಮಾರ್ಗದಲ್ಲಿ ಈ ಮೊದಲು ಪ್ಯಾಸೆಂಜರ್ ರೈಲು ಸಂಚರಿಸುತ್ತಿತ್ತು.ಆಗ ದರ 15 ರೂ. ನಿಗದಿಯಾಗಿತ್ತು. ಈಗ ಡೆಮು ಎಕ್ಸ್ ಪ್ರೆಸ್ ರೈಲು ಸಂಚರಿಸುತ್ತಿದೆ. ಡೆಮು ಎಕ್ಸ್ ಪ್ರೆಸ್ ರೈಲಿನ ದರ 40 ರೂ.ಗೆ ಏರಿಕೆ ಮಾಡಲಾಗಿದೆ.

ಹೊಸ ದರದ ಪ್ರಕಾರ ಚಿಕ್ಕಬಳ್ಳಾಪುರದಿಂದ ಯಲಹಂಕ ನಡುವಿನ ಯಾವುದೇ ನಿಲ್ದಾಣದಲ್ಲಿ ಇಳಿಯುವುದಾದರೂ 30 ರೂ. ಶುಲ್ಕ ಪಾವತಿಸಬೇಕು. ಯಲಹಂಕದಿಂದ ಯಶವಂತಪುರದ ನಡುವಿನ ನಿಲ್ದಾಣಗಳಿಗೆ 35 ರೂ. ಹಾಗೂ ಕೆಎಸ್ ಆರ್ ನಿಲ್ದಾಣಕ್ಕೆ 40 ರೂ. ದರ ನಿಗದಿಪಡಿಸಲಾಗಿದೆ.

Share News

About BigTv News

Check Also

ಕಲಬುರಗಿಯಲ್ಲಿ ಶೀಲ ಶಂಕಿಸಿ ಪತಿಯಿಂದ ಪತ್ನಿಯ ಹತ್ಯೆ: ಕೊಡಲಿಯಿಂದ ಕೊಚ್ಚಿ ಪರಾರಿ

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ತಾಂಡಾದ ನೀಲಾಬಾಯಿ ರಾಠೋಡ್ (32) ಅವರನ್ನು ಪತಿ ನಾಮದೇವ ರಾಠೋಡ್ ಕೊಡಲಿಯಿಂದ ಕೊಚ್ಚಿ …

Leave a Reply

Your email address will not be published. Required fields are marked *