ಹುಬ್ಬಳ್ಳಿ : ಸ್ವಚ್ಛ ಭಾರತ ಅಭಿಯಾನದಲ್ಲಿ ಹಳೆ ವಿದ್ಯಾರ್ಥಿಗಳ ಸಂಘ(ರಿ) ಇವರಿಂದ ನೇಕರ್ ನಗರ ಈಶ್ವರನಗರ ಹಳೆ ಹುಬ್ಬಳ್ಳಿ ರುದ್ರಭೂಮಿಯ ಕಂಪೌಂಡ್ ಮುಂಭಾಗ ಸ್ವಚ್ಛತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತ್ತು.


ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಯ ಅಧಿಕಾರಿ ಗಿರೀಶ್ ಆರೋಗ್ಯ ಅಧಿಕಾರಿ ರಮೇಶ್ ಸಾಮ್ರಾಣಿ ರಾಘವೇಂದ್ರ ಉಳ್ಳಿಕಾಶಿ ಮತ್ತು ಸಿಬ್ಬಂದಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಎ ಎ ಮಿರ್ಜಿ ಇವರ ನೇತೃತ್ವದಲ್ಲಿ ಸದಸ್ಯರು ಸಹದೇವ್, ಅಮೀನಬಾವಿ, ವಿಶ್ವನಾಥ್ ಪವರ್, ಮಂಜುನಾಥ್ ಗುಡಿಸಾಗರ ಮಂಜುನಾಥ್ ತಡಸ್ ವಿಶಾಲ್ ಮಾರುತಿ ಅನಿಲ್ ಜಾಧವ್ ಸರ್ ಹಾಗೂ ಈಶ್ವರ್ ನಗರ ರುದ್ರಭೂಮಿಯ ಜಂಗ್ಲಿ ಪೆಟ್ ಸಮಾಜದ ಅಧ್ಯಕ್ಷರು ಬಸುರಾಜ್ ಹೊಸೂರ್ ಇವರು ವತಿಯಿಂದ ಸ್ವಚ್ಛತಾ ಮತ್ತು ಬಣ್ಣ ಹಚ್ಚುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು , ಈ ಕಾರ್ಯಕ್ರಮವನ್ನು ವೀಕ್ಷಿಸಲು ಧಾರವಾಡ ಮಹಾನಗರ ಪಾಲಿಕೆ ಕಮಿಷನರ್ ಅಂಬಾಸಿಟರ್ ಆದ ಕಿರುತೆರೆ ನಟ ಅನಿರುಧ್ ಹಳೆ ವಿದ್ಯಾರ್ಥಿ ಸಂಘದವರು ಉಪಸ್ಥಿತರಿದ್ದರು.

bigtvnews | Hubli Dharwad News | Kannada News | Karnataka News Hubli News | News In Hubli | Local news





