Breaking News

ಕೆರೆಯಲ್ಲಿ ಪಲ್ಟಿಯಾದ ಬಸ್ : ತಪ್ಪಿದ ದುರಂತ

ಕಲಘಟಗಿ : ಸಾರಿಗೆ ಸಂಸ್ಥೆಯ ಬಷ್ಟೊಂದು ಕೆರೆಯಲ್ಲಿ ಪಲ್ಟಿಯದ ಘಟನೆ ಕಲಘಟಗಿ ತಾಲೂಕಿನ ಜೋಡಳ್ಳಿ ಗ್ರಾಮದ ಬಳಿ ಸಂಭವಿಸಿದೆ .

ಧಾರವಾಡದಿಂದ ಜೋಡಳ್ಳಿ ಕಡೆಗೆ ಹೊರಟಿದ್ದ ಬಸ್ಸಿನ ಸ್ಟಿಯರಿಂಗ್ ಲಾಕ್ ಆಗಿ ಜೋಡಳ್ಳಿ ಬಳಿಯೇ ಇದ್ದ ಕೆರೆಗೆ ಬಸ್ ಪಲ್ಟಿಯಾಗಿದೆ .

ಇನ್ನು ಈ ಬಸ್ಸಿನಲ್ಲಿ ಚಾಲಕ ಹಾಗೂ ನಿರ್ವಾಹಕ ಸೇರಿದಂತೆ ಸುಮಾರು 25 ಜನ ಪ್ರಯಾಣಿಸುತ್ತಿದ್ದರು . ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *