ಕೊಪ್ಪಳ: ಮದುವೆಯಾಗಿ ಮುದ್ದಾದ ಎರಡು ಮಕ್ಕಳಿದ್ದರು. ಆಕೆಗೆ ಬೇರೆ ಊರಿನಲ್ಲಿರುವ ಪ್ರಿಯಕರ ಮೇಲೆ ಆಸೆ, ಮೊದಲು ಗಂಡನ ಕಣ್ಣು ತಪ್ಪಿಸಿ ಪ್ರಿಯಕರನೊಂದಿಗೆ ಅಕ್ರಮ ಸಂಬಂಧ ಹೊಂದುತ್ತಿದ್ದಳು. ಈ ಬಗ್ಗೆ ಗಂಡ ಸಾಕಷ್ಟು ಬಾರಿ ಬುದ್ದಿ ಹೇಳಿದ್ರು ಪ್ರಯೋಜನವಾಗಲಿಲ್ಲ.
ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಿರುವುದಕ್ಕೆ ಆಗಾಗ ಜಗಳು ಕೂಡ ಮಾಡುತ್ತಿದ್ದಳು. ಮೊನ್ನೆ ಹೆಂಡತಿಯೊಂದಿಗೆ ಆಕೆ ಪ್ರಿಯಕರ ಇರುವುದನ್ನು ನೋಡಿ ಬೇಸತ್ತು ಗಂಡ ನೇಣಿಗೆ ಶರಣಾಗಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





